1. ಕೆಳಗಿನ ಯಾವುವು ವ್ಯಂಜನಗಳಲ್ಲ?

[NOTE: ಒಂದಕ್ಕಿಂತ ಹೆಚ್ಚು ಉತ್ತರಗಳು ಸರಿಯಾಗಿವೆ]

2. ಗುಂಪಿಗೆ ಸೇರದ ವರ್ಣಾಕ್ಷರವನ್ನು ಆರಿಸಿರಿ -

3. "ಪ"-ವರ್ಗದಲ್ಲಿ ಬರುವ ಅನುನಾಸಿಕವು ಯಾವುದು?

4. ವರ್ಗೀಯ ವ್ಯಂಜನಗಳ ಪ್ರತಿ ವರ್ಗದ ಎಷ್ಟನೇ ಅಕ್ಷರಗಳು ಮಹಾಪ್ರಾಣಗಳಾಗಿವೆ? 

[Note: ಒಂದಕ್ಕಿಂತ ಹೆಚ್ಚು ಸರಿ ಉತ್ತರಗಳಿವೆ]

 

5. ವರ್ಣಮಾಲೆಯ ಯಾವ ಮುಖ್ಯ ವಿಭಾಗದಲ್ಲಿ 2 ವರ್ಣಗಳು ಮಾತ್ರ ಇವೆ?

6. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಮುಖ್ಯ ವಿಭಾಗಗಳಿವೆ? 

7. ವ್ಯಂಜನಗಳಲ್ಲಿ ಎಷ್ಟು ಮುಖ್ಯ ಭಾಗಗಳು? 

8. ಕೆಳಗಿನವುಗಳಲ್ಲಿ ಸ್ವರಗಳ ಉಪ-ವಿಭಾಗಗಳು ಯಾವುವು? 

Submit